Bigg Boss Kannada : ರಜತ್‌ ಭವ್ಯಾ ನಿಮ್ಮಿಬ್ಬರನ್ನ ZOOM ಹಾಕಿ ನೋಡಿದ್ದೀನಿ ಕಿಚ್ಚನ ಖಡಕ್‌ ಕ್ಲಾಸ್‌| #TV9D

Bigg Boss Kannada : ರಜತ್‌ ಭವ್ಯಾ ನಿಮ್ಮಿಬ್ಬರನ್ನ ZOOM ಹಾಕಿ ನೋಡಿದ್ದೀನಿ ಕಿಚ್ಚನ ಖಡಕ್‌ ಕ್ಲಾಸ್‌| #TV9D


TV9Kannada #BiggBossKannada #Season11 #Sudeep #LawyerJagadish #Chitrakundapura #AnushaRai #kannadanews …

20 Comments

  1. Bavya VT banthu but manju VT where ?that is sudeep bigg Boss

  2. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ

    Hanumanthu♥

  3. ರಜತ್ is super good. ನನ್ಗೆ ರಕ್ಷಕ್ ಬುಲ್ಲೆಟ್ ಹೇಳಿದ ಮಾತು ಜ್ಞಾಪಕಕ್ಕೆ ಬರುತ್ತೆ ಇಲ್ಲಿ.
    ವೀಕೆಂಡ್ ಅಲ್ಲಿ ಬರೋ ಸುದೀಪ್ ನ ಎಲ್ಲರೂ ದೇವರ ರೀತಿಯಲ್ಲಿ ನೋಡಿ ಸುಮ್ಮನೆ ಇರ್ತಾರೆ ಅಂತ. ಅವನು ಹೇಳಿದ್ದು ಕರೆಕ್ಟ್. ಸುದೀಪ್ ವಿರುದ್ಧ ಯಾವನಿಗೂ ಮಾತಾಡೋ ಮೀಟರ್ ಇಲ್ಲ. ರಜತ್ ಒಬ್ಬನೇ ಗುಂಡಿಗೆ ಇರೋ ಗಂಡಸು ಅಥವಾ ಮನುಷ್ಯ ಅಂದರೆ ಸರಿ ಅನ್ಸುತ್ತೆ.
    ಇವಾಗ ಕೆಟ್ಟ ಪದ ಕಾಮೆಂಟ್ ಮಾಡಿದರೆ, ಅವರ ಅಮ್ಮನಿಗೆ ಅವರೇ ಬೈದುಕೊಂಡಂತೆ. ಚರ್ಚೆ ಗೆ ಸ್ವಾಗತ

  4. Sudeep sir helthare… manjanna, mokshitha, Chitra ellaru madidare…adru … bhavya ge yake target…kalige biddu sorry bere yaru kelilla…

  5. ಜನರ ಕಣ್ಣಿಗೆ ಮಣ್ಣು ಹಕ್ತಿದರೆ. ಭವ್ಯ man handle ಮಾಡಿದಾಳೆ. She should go out…

Comments are closed