February 2, 2026

20 thoughts on “Bigg Boss Kannada 11: ಬಿಗ್ ಬಾಸ್ ಫಿನಾಲೆ ಟಾಪ್ 3 ಕಂಟೆಸ್ಟೆಂಟ್ ಇವರೇನಾ? | #TV9D

  1. Manju ಅವರು ಶಿಶಿರ ಮುಕ್ಷಿತ ಬಗ್ಗೆ ಹೇಳಿದ್ದ ಮಾತನ್ನು ಹೇಳಿರದಿದ್ದರೆ moksjitha ಇನ್ನು ತಾಳ್ಮೆ ಇಂದ ಇರುತ್ತಿದ್ದರು .
    ವಿಕ್ರಮ್ ಕೂಡ ಸಭ್ಯ .ಹನುಮಂತನ ತಾಳ್ಮೆಯನ್ನು ವರ್ಣಿಸಲು ಸಾಧ್ಯ ಇಲ್ಲ . ಸ್ಥಿತ ಪ್ರಜ್ಞಾ .ದೇವರು ಒಳ್ಳೇದು ಮಾಡಲಿ

  2. Trivikram should win. All the other contestants have succeeded in other platforms but big boss is the only platform for Trivikram. He has struggled a lot and is still struggling. Kanasugalannu Hotta middle class hudga gelbeku olle jeevana avrige sigbeku

  3. Ithara shows inda yarige labha yarige nashta anthu gothilla
    Contestants gedre 50 laks host kichha sudeep salary fix
    Iddana daily thale kedaskond nodovrge thengina chippu.
    Colors kannada channel kelavu artists and different character Comestants itkondu TRP ata adovu pakka commercial channel ashte. Idrinda yarigu yenu yavde tara labha anthu illa

  4. BB has taken viewers for granted as the same supporters of vikram,mokshita and hanumantha supporting each one of them to win.Its nothing but a fake supporters.

  5. ಬೆಲೆ ಕಟ್ಟೋಕಿ ಆಗದೆ ಉಡುಗೊರೆ ಕರ್ನಾಟಕ ಜನರ ಪ್ರೀತಿ ಸಿಕ್ಕಿದೆ ನಿಮ್ಗೆ ನಿಮ್ಮ ಗುಣ ವ್ಯಕ್ತಿತ್ವ ಕ್ಕೆ ಒಳ್ಳೆ ವೇದಿಕೆ ಬಿಗ್ ಬಾಸ್. ಆಟದಲ್ಲಿ ಅಷ್ಟೇ ಅಲ್ಲ ಜನಗಳ ಅಬಿಮಾನ ವನ್ನು ಗಳಿಸಿದ್ದೀರಿ. ಮುಂದಿನ ನಿಮ್ಮ ಜೀವನ ಅತಿ ಎತ್ತರದಲ್ಲಿ ಬೆಳಗಲಿ❤❤❤❤❤❤❤❤

Comments are closed.