ಅಗ್ನಿಪರೀಕ್ಷೆ ಲಿ ಅಮುಕು ಡುಮುಕು ಮಂಜ ವಿನಯ್ ಜಗಳ 🤯🤯#Kannada #bigboss #bigbosskannada #viral #trending

ಅಗ್ನಿಪರೀಕ್ಷೆ ಲಿ ಅಮುಕು ಡುಮುಕು ಮಂಜ ವಿನಯ್ ಜಗಳ 🤯🤯#Kannada #bigboss #bigbosskannada #viral #trending


bigboss Kannada season 13 amuku dumuku and vinay fight #kannada #kannadabigboss #bigbosskannada ...

5 Comments

  1. @ShaisthabanuShaisthabanu-q3g

    Vinay gouda layak ella jadge seat ge thu

  2. @SomaShekar_111

    ಎಲ್ಲಾ ಜನತೆಗೆ ನಮಸ್ಕಾರ Biggboss ಅಲ್ಲಿ  ಈ ಸಲ ಸ್ಟಾರ್ಟಿಂಗ್ ಅಲ್ಲಿ ಯಡವಟ್ಟು ಮಾಡ್ಕೊಂಡು ಜನ trp ರೇಟ್ ಡೌನ್ ಆಗೋ ತರ ಮಾಡ್ತಿದಾರೆ ವಿಶೇಷ 1 ಇವಾಗ ಆಡಿಷನ್ ಮಾಡಿತಿರೋದು ವೈಸ್ಟ್ ಆಫ್ time and ನೋಡುಗರಿಗೆ ಅನುಮಾನಾಸ್ಪದ ವಿಶೇಷ ಅನುಸುತ್ತೆ ಹಾಗೂ ಅಲ್ಲಿ ನಡೀತಿರುವ ಆಡಿಷನ್ ಅಲ್ಲಿ ಇರುವ ಜೆಡ್ಜಸ್ ಎಲ್ಲಾ biggboss ಗೆ ಅರ್ಹತೆ ಇಲದೆ ಇರುವಂಥವರು ಚಂದನ್ ಶೆಟ್ಟಿ is ok ಟು ಗುಡ್ ಬಟ್ ವಿನಯ್ ಸಂಗೀತ ಶ್ರುತಿ not ಹಾಗೂ ಸೀಸನ್ 1 ಟು 3 ಆಲ್ಸೋ ಇನ್ಫ್ಯೂಯೆನ್ಸ್ and 4 ಸೀಸನ್ is ವೆರಿ much all ಸೀಸನ್ ಕಂಪೇರ್ 5 is one ಸೈಡ್ 6 ಟು 9 ಆಲ್ಸೋ ಸೇಮ್ not ಲೈಕ್ 10 and 11 12 ಸೀಸನ್ is reaily ಗುಡ್ think and ಗುಡ್ ಆಡಿಯನ್ಸ್ ಕನ್ಸರ್ನ್ and ವೋಟ್ ಕನ್ಸರ್ನ್ ಗಿಲ್ಲಿ ಸೀಸನ್ is not biggboss one ಮ್ಯಾನ್ ಶೋ in 12 ಸೀಸನ್ and ಟುಡೇ not ಲೈಕ್ ಆಡಿಷನ್ ಯಾಕಂದ್ರೆ ಬಡವರ ಮಕ್ಕಳನ ಯಾರ್ ಬೆಳೆಯೋಕೆ ಬೇಡಿತಾರೆ ಎಲ್ಲಾ ಮೋಸ and ಯಾರ್ಗೆ ಮೋಸ ಆಗಿಧೆ ಎಲ್ಲಾ ಪೋಸ್ಟ್ and ನಿಮ್ಮ DM ಹಾಗೂ ನಿಮ್ಮ ಚಾನೆಲ್ ಗೆ ಪೋಸ್ಟ್ ಮಾಡಿ ನಿಮ್ಮ ಪರ ನಾವು ಸಧಾ ಇರ್ತಿನಿ ಹಾಗೂ ನೀವು ಸುಮನೆ ಹಾಗೆ ಇದ್ರೆ ನಾಳೆ ನಿಮ್ಮ ತರ ಕೈಲಿ ಏನು ಮಾಡೋಕೆ ಅಗೋಲ ಅಂತ ಪದೇ ಪದೇ ಜನಕೆ ಮೋಸ ಮಾಡತಾನೆ ಇರ್ತರೆ 🙏 @Somashekar_111

  3. @manunayak7458

    ಎಷ್ಟೋ ವರ್ಷಗಳ ತಪಸ್ಸಿನ ರೆಕಾರ್ಡ್ ಹರಿದು ಹಾಕಲು ಹೇಳುವುದು ಗಡ್ಡ ಮೀಸೆ ತೆಗೆಯಲು ಹೇಳುವುದು ಸಗಣಿ ಹಚ್ಚಿ ಕೊಳ್ಳಲು ಹೇಳುವುದು ಈಗೆ ಕೆಲಸಕ್ಕೆ ಬಾರದ ಟಾಸ್ಕ್ ನೀಡುವುದರಿಂದ ಆಯ್ಕೆ ಆಗಲು ಬಯಸುವ ಸ್ಪರ್ಧಿಗಳು ತಮ್ಮ ತನವನ್ನು ಮಾರಾಟಕ್ಕೆ ಇಟ್ಟು ತಮ್ಮನ್ನು ತಾವು ಅವಮಾನ ಮಾಡಿಕೊಳ್ಳುತ್ತಿರುವುದ ನೋಡಿದರೆ ನಗುವುದೋ ಅಳುವುದೋ ಒಂದೂ.. ತಿಳಿಯದು ಕೇವಲ ಬಿಗ್ ಬಾಸ್ ಸ್ಪರ್ಧಿಗಳಾಗಲು ತಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳಲು ಸಿದ್ದರಿರುವ ನಮ್ಮ ಕನ್ನಡ ಜನತೆ ಹಾಗೂ ಅಂತಹ ಹುಚ್ಚು ಟಾಸ್ಕ್ ನೀಡುವ ಜನರ ಮನಸ್ತಿತಿ ನೋಡಿದರೆ ಒಂದು ಅವಕಾಶಕ್ಕಾಗಿ ಯಾವುದೇ ರೀತಿಯ ಕಾರ್ಯಗಳ ಎಸಗಲು ಇಂಜರಿಯುವುದಿಲ್ಲ ಎಂಬುದು ಕಾತ್ರಿ ಆಗುತ್ತದೆ ಅವಕಾಶ ಬೇಕಿರುವುದು ಬಿಗ್ ಬಾಸ್ ಸ್ಪರ್ಧೆಗಲ್ಲ ಹಿಂದುಳಿದ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಅಂಗ ವೈಕಲ್ಯ ಹೊಂದಿದ ಜನತೆಗೆ ಆರ್ಥಿಕ ಭದ್ರತೆ ನೀಡಲು ಹಲವು ಯೋಜನೆ ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಯೋಜನೆಯಲ್ಲಿ ಉನ್ನತ ಬದಲಾವಣೆ ವಿದ್ಯಾಬ್ಯಾಸ ಹೊಂದಿದ ಮಕ್ಕಳಿಗೆ ಉದ್ಯೋಗ ಕೊಡಿಸುವ ಯೋಜನೆ ಈಗೆ ಹಲವಾರು ಉಪಯುಕ್ತ ಕೆಲಸಕ್ಕೆ ಬಂಡವಾಳ ಶಾಯಿಗಳು ಬಂಡವಾಳ ಹಾಕಿರಿ ಅದು ಸದಾ ನಿಮ್ಮ ಕಾಯುತ್ತದೆ ಹೆಚ್ಚು ಹಣವಿದ್ದರೆ ಆಶ್ರಮ ಸ್ತಾಪಿಸಿ ಅನಾಥ ಮಕ್ಕಳಿಗೆ ನೆರವು ನೀಡಿ ಬಡ ರೋಗಿಗಳ ಗುರುತಿಸಿ ಚಿಕಿತ್ಸೆ ಕೊಡಿಸಿ ಆರ್ಥಿಕ ಕೊರತೆ ಹೊಂದಿದ ಊರಿಗೆ ಆರ್ಥಿಕ ನೆರವು ನೀಡಿ ಈಗೆ ಉತ್ತಮ ಕೆಲಸದಲ್ಲಿ ಖರ್ಚು ಮಾಡಿ ದೇವರು ನಿಮಗೆ ಹೆಚ್ಚು ಆಸ್ತಿ ಕೊಟ್ಟರೆ ಇಂತಹ ಜನದ ಆಶೀರ್ವಾದ ನಿಮ್ಮ ವಂಶ ಇರುವವರೆಗೂ ಕಾಯುತ್ತದೆ ಜೈ ಕರ್ನಾಟಕ ಮಾತೇ.❤❤

  4. @lathasalianlathasalian8109

    Vinay avare e news nodi da nathra vinay sir na mele abhimana jasthi ayithu ❤️

  5. @proximaextra7147

    ಅಮುಕು ಡುಮುಕು ನ correct ಆಗಿ ಅಮುಕಿದ್ದಾರೆ 😂